ಐಐಟಿ ಧಾರವಾಡ ನೇಮಕಾತಿ 2025: IIT Dharwad Recruitment 2025

WhatsApp Group Join Now
Telegram Group Join Now

ಕನಾ೯ಟಕದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯಾಥಿ೯ಗಳಿಗೆ ಸಿಹಿ ಸುದ್ದಿ ಭಾರತೀಯ ತಂತ್ರಜ್ಞಾನ ಸಂಸ್ಥ ಧಾರವಾಡ   (IIT Dharwad Recruitment 2025) ನಲ್ಲಿ ಅಗತ್ಯ ಇರುವ ಹುದ್ದೆಗಳಾದ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಹುದ್ದೆಯನ್ನು ಭತಿ೯ಗೆ ಅಧಿಸೂಚನೆ ಹೊರಡಿಸಲಾಗಿದ್ದು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ (IIT Dharwad) ಸಂಸ್ಥೆಯು ಅಗತ್ಯ ಇರುವ ಹುದ್ದೆಗಳಾದ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಹುದ್ದೆಗಳ ನೇಮಕಾತಿ ಅಜಿ೯ ಕರೆಯಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಜಿ೯ದಾರರು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಅರ್ಹತೆ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬಹುದು.

IIT Dharwad Recruitment 2025 Eligibility Details:

ಇಲಾಖೆ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ

ಹುದ್ದೆ: ತರಬೇತಿ ಮತ್ತು ಉದ್ಯೋಗ ಅಧಿಕಾರಿ

ಖಾಲಿ ಹುದ್ದೆಗಳ ಸಂಖ್ಯೆ: 01

ಕರ್ತವ್ಯದ ಸ್ಥಳ: ಧಾರವಾಡ  – ಕರ್ನಾಟಕ

Educational Qualification:
IIT ಧಾರವಾಡ ಅಧಿಸೂಚನೆಯ ನಿಯಮಗಳ ಪ್ರಕಾರ, ಮಾನ್ಯತೆ ಪಡೆದ ಮಂಡಳಿಗಳಿ ಅಥವಾ ವಿಶ್ವವಿದ್ಯಾನಿಲಯದಿಂದ  ಸ್ನಾತಕೋತ್ತರ ಪದವಿ (Master’s Degreeಪೂರ್ಣಗೊಳಿಸಿರಬೇಕು.

IIT Dharwad Recruitment 2025 Age Limit:

IIT ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ,  ಅಭ್ಯರ್ಥಿಯ ಗರಿಷ್ಠ ವಯೋಮಿತಿ 50 ವರ್ಷಕ್ಕಿಂತ ಕಡಿಮೆ ಇರಬೇಕು.

Application Fee:

ಇತರ ಎಲ್ಲಾ ಅಭ್ಯರ್ಥಿಗಳು: ₹500/-
ಪಿಡಬ್ಲ್ಯೂಬಿಡಿ/ಇಎಸ್‌ಎಂ/SC/ST ಹಾಗೂ ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ ಇರುತ್ತದೆ.

Salary:

IIT ಧಾರವಾಡ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ತಿಂಗಳಿಗೆ 80,000-1,10,000 ರೂಪಾಯಿ ವೇತನ ಇರುತ್ತದೆ.

Selection Process:

ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ಸಂದರ್ಶನ

How to apply for IIT Dharwad Recruitment 2025:

ಅರ್ಹ ಮತ್ತು ಆಸಕ್ತರು ಅಭ್ಯರ್ಥಿಗಳು IIT ಧಾರವಾಡ ನೇಮಕಾತಿ ಅಧಿಕೃತ ವೆಬ್‌ಸೈಟ್ https://iitdh.ac.in/ ಗೆ ಭೇಟಿ ನೀಡಿ ದಿನಾಂಕ 07-04-2025 ರಿಂದ 06-05-2025 ಗಿಂತ ಮುಂಚೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

Important Dates:

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 07-04-2025
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-05-2025

Important Links:

Official NotificationClick Here
Apply OnlineClick Here
Official Websiteiitdh.ac.in
WhatsApp Group Join Now
Telegram Group Join Now

Leave a Comment