ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥ ಬೆಂಗಳೂರು (NIMHANS Recruitment 2025) ಯು ಖಾಲಿ ಇರುವ ಪ್ರಾಜೆಕ್ಟ್ ಟೆಕ್ನಿಕಲ್ ಸಪೋರ್ಟ್ ಹುದ್ದೆಗೆ ನೇಮಕ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತರು ಸಂಪೂರ್ಣ ಅಧಿಸೂಚನೆಯನ್ನು ಓದಿ, ಅಗತ್ಯ ಅರ್ಹತೆಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
NIMHANS Recruitment 2025 Eligibility Details:
ಹುದ್ದೆಯ ಹೆಸರು: ಪ್ರಾಜೆಕ್ಟ್ ಟೆಕ್ನಿಕಲ್ ಸಪೋರ್ಟ್
ಹುದ್ದೆಗಳ ಸಂಖ್ಯೆ: 01
ಕೆಲಸದ ಸ್ಥಳ: ಬೆಂಗಳೂರು, ಕರ್ನಾಟಕ
Educational Qualification:
ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾನಿಲಯದಿಂದ ಡಿಪ್ಲೊಮಾ ಅಥವಾ DMLT ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.
Age Limit:
ಅಭ್ಯರ್ಥಿಗಳ ಗರಿಷ್ಠ ವಯಸ್ಸು 28 ವರ್ಷಗಳು (ಅಧಿಸೂಚನೆಯ ಪ್ರಕಾರ) ಮೀರಿರವಬಾರದು.
Salary:
ಅಧಿಸೂಚನೆಯ ಪ್ರಕಾರ, ತಿಂಗಳಿಗೆ 18,000 ರೂಪಾಯಿ. ವೇತನವನ್ನು ಇರುತ್ತದೆ.
ಆಯ್ಕೆSelection Process:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.
Application Fee:
ಯಾವುದೇ ಶುಲ್ಕವಿರುವುದಿಲ್ಲ.
How to apply for NIMHANS Recruitment:
- NIMHANS ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://www.nimhans.ac.in/
- ನೇಮಕಾತಿ ವಿಭಾಗದಲ್ಲಿ ಪ್ರಾಜೆಕ್ಟ್ ಟೆಕ್ನಿಕಲ್ ಸಪೋರ್ಟ್ ಅಧಿಸೂಚನೆಯನ್ನು ಪರಿಶೀಲಿಸಿ.
- ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಿ.
Walk in Interview Places:
Lecture Hall-I, 1st floor (Old Admin Block), NIMHANS, Bengaluru-560029, Karnataka on 25-Apr-2025 10:00 AM.
Important Dates:
ಅಧಿಸೂಚನೆ ಬಿಡುಗಡೆಯಾದ ದಿನಾಂಕ: 11-04-2025
ವಾಕ್-ಇನ್ ಇಂಟರ್ವ್ಯೂ ದಿನಾಂಕ: 25-04-2025, ಬೆಳಿಗ್ಗೆ 10:00
Important Links:
Official Notification | Click Here |
Official Website | nimhans.ac.in |