Gold & Silver Price Today ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೆ ಏರುಪೇರು ಇಂದಿನ ಚಿನ್ನದ ಎಷ್ಟು ನೋಡಿ?

WhatsApp Group Join Now
Telegram Group Join Now

Gold & Silver Price Today: ಚಿನ್ನ ಖರೀದಿದಾರರಿಗೆ ಮತ್ತೆ ಶ್ಯಾಕ್ ಬುಧವಾರ ಭಾರತದಲ್ಲಿ ಸ್ಪಲ್ಪ ಮಟ್ಟಿಗೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟೇ ಹೆಚ್ಚಾದರು ಕೊಳ್ಳುವರ ಬೇಡಿಕೆ ಇರುವುದರಿಂದ ಚಿನ್ನ ಎಷ್ಟೇ ದುಬಾರಿಯಾದರೂ ಇದನ್ನು ಖರೀದಿಸುವ ಗ್ರಾಹಕರ ದೊಡ್ಡ ಬಳಗವೇ ಇದೆ.

ಭಾರತದಲ್ಲಿ ಇಂದು ಚಿನ್ನ ಬೆಲೆಗಳು:
ಇಂದು ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 800 ರೂ.ಏರಿಕೆಯಾಗಿ 64,000/10 ಗ್ರಾಂ ಚಿನ್ನದ ಬೆಲೆ 64,000 ಗೆ ತಲುಪಿದೆ. ಹಾಗೂ ಇಂದು 24 ಕ್ಯರೆಎ ಚಿನ್ನದ ಬೆಲೆಯು ರೂ 870 ಏರಿಕೆಯಾಗಿ ರೂ 69,820/10 ಗ್ರಾಂಗೆ. ಹಾಗೂ 100 ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ ರೂ 8700 ರಷ್ಟು ಏರಿಕೆಯಾಗಿದೆ. ಒಟ್ಟು ಬೆಲೆ ರೂ 6,98,200 ಕ್ಕೆ ತಲುಪಿದೆ.

ಇಂದು 18 ಕ್ಯಾರೆಟ್ ಚಿನ್ನದ ಬೆಲೆ 660 ರೂ. ರವರೆಗೆ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ 52,370 ರೂ. ಏರಿಕೆಯಾಗಿದೆ ಅದೇ ಚಿನ್ನ 100 ಗ್ರಾಂ 18 ಕ್ಯಾರೆಟ್ ಬೆಲೆಯು ಜುಲೈ 31 ರಂದು ದೇಶದಲ್ಲಿ 6,600 ರೂ. ಎರಿದು ಒಟ್ಟು 100 ಗ್ರಾಂ ಚಿನ್ನದ ಬೆಲೆ 5,23,700 ರೂ. ಇಳಿದಿದೆ.

ಭಾರತದಲ್ಲಿ ಇಂದು ಬೆಳ್ಳಿ ಬೆಲೆಗಳು:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಗಳು ತೀವ್ರ ಏರಿಕೆ ಕಂಡಿದೆ. 1 ,Kg ಬೆಳ್ಳಿ ಬೆಲೆ ಇವತ್ತು ಮ 2000 ರೂ ಗೆ ಏರಿಕೆಯಾಗಿದ್ದು. ಒಂದು ಕೆಜಿ ಬೆಳ್ಳಿ ಬೆಲೆ 86,500 ರೂ.ಗೆ ತಲುಪಿದ್ದು, ಹಾಗೂ 100 ಗ್ರಾಂ ಬೆಳ್ಳಿ ಖರೀದಿ ಬೆಲೆ 200 ರೂ. ಒಟ್ಟು 8,650 ರೂ. ಆಗಿದೆ.

  1. ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದುವು ಕಡ್ಡಾಯ! 
  2. ಪಿಎಂ ಕಿಸಾನ್ ಹಣ ಜಮಾ ಆಗಿರುವ ಮೆಸೇಜ್ ಬರುತ್ತಿಲ್ಲವೇ?
  3. ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆ ಮಾಡಿ, 74 ಲಕ್ಷ ಪಡೆಯಬಹುದು
WhatsApp Group Join Now
Telegram Group Join Now

Leave a Comment