ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ 1,40,000 ರೂ. ವೇತನ | BEML Recruitment 2024

admin

BEML Recruitment 2024
WhatsApp Group Join Now
Telegram Group Join Now

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನಲ್ಲಿ ಖಾಲಿ ಇರುವ ಆಫಿಸರ್‌ ಪಬ್ಲಿಕ್‌ ರಿಲೇಶನ್ ಪೋಸ್ಟ್ ಗಳನ್ನು ಅರ್ಹ ಅಭ್ಯರ್ಥಿಗಳಿಂದ ನೇಮಕ ಮಾಡಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (Bharat Earth Movers Limited) ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವೇತನ ಶ್ರೇಣಿ, ಹುದ್ದೆಗಳ ವಿವರ, ದಿನಾಂಕ, ಅಧಿಸೂಚನೆ ಸೇರಿದಂತೆ ಸಮಗ್ರ ಮಾಹಿತಿ/ ವೆಬ್​​ಸೈಟ್​​ ಲಿಂಕ್​ ಕೆಳಗೆ ನೀಡಲಾಗಿದೆ.

BEML Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML)
ಹುದ್ದೆ: ಆಫಿಸರ್‌ ಪಬ್ಲಿಕ್‌ ರಿಲೇಶನ್
ಹುದ್ದೆಗಳ ಸಂಖ್ಯೆ: 02
ಕರ್ತವ್ಯ ಸ್ಥಳ: ಕೋಲಾರ
ಸಂಬಳ: 40,000 ರಿಂದ 1,40,000 ರೂ.

ಶೈಕ್ಷಣಿಕ ವಿದ್ಯಾರ್ಹತೆ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ, ಸ್ನಾತಕೋತ್ತರ ಪದವಿಯನ್ನು ಪಾಸಾದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ, ಅರ್ಜಿದಾರರ ಗರಿಷ್ಠ ವಯಸ್ಸು 27 ವರ್ಷಗಳನ್ನು ಆಗಿರಬೇಕು.

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿಶುಲ್ಕ:
ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

BEML Recruitment 2024 ವೇತನ ಶ್ರೇಣಿ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 40,000 ರಿಂದ 1,40,000 ರೂ. ಸಂಬಳವನ್ನು ಪಡೆಯಬಹುದು.

ಆಯ್ಕೆ ವಿಧಾನ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ, ಅರ್ಜಿದಾರರನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿಸಲ್ಲಿಸುವ ಸ್ಥಳ & ದಿನಾಂಕ:
ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಇಮೇಲ್ [email protected] ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸಬೇಕು.

ಸಂದರ್ಶನದ ವಿಳಾಸ:

ವಾಕ್-ಇನ್ ಇಂಟರ್ವ್ಯೂ ದಿನಾಂಕ: 04ನೇ ಅಕ್ಟೋಬರ್ 2024
ಸ್ಥಳ:
BEML ಸೌಧ, 23/1, 4ನೇ ಮುಖ್ಯ,
SR ನಗರ, ಬೆಂಗಳೂರು- 560027

ವಾಕ್-ಇನ್ ಇಂಟರ್ವ್ಯೂ ದಿನಾಂಕ: 05ನೇ ಅಕ್ಟೋಬರ್ 2024
BEML ಪಾಲಕ್ಕಾಡ್ ಕಾಂಪ್ಲೆಕ್ಸ್, KINFRA ಪಾರ್ಕ್,
ಕಾಂಜಿಕೋಡ್ ಪೂರ್ವ, ಪಾಲಕ್ಕಾಡ್ – 678621

ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿ 2024 

ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯಾದ ದಿನಾಂಕ: 25-09-2024
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 02-10-2024
ವಾಕ್-ಇನ್ ಇಂಟರ್ವ್ಯೂ ದಿನಾಂಕ : 04 ಮತ್ತು 05 ಅಕ್ಟೋಬರ್ 2024

BEML Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆಗಾಗಿ: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: bemlindia.in

WhatsApp Group Join Now
Telegram Group Join Now

Leave a Comment