Karnataka Bank Recruitment 2024 : ಕರ್ನಾಟಕ ಬ್ಯಾಂಕ್ ನೇಮಕಾತಿ 2024

ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್, ನಲ್ಲಿ ಖಾಲಿ ಇರುವ ಗ್ರಾಹಕ ಸೇವಾ ಸಹವರ್ತಿಗಳಿಗೆ (CSA) ಪೋಸ್ಟ್ಗ ಗಳನ್ನು ನೇಮಕ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಕರ್ಣಾಟಕ ಬ್ಯಾಂಕ್ (Karnataka Bank) ನೇಮಕಾತಿ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವೇತನ, ವಯಸ್ಸಿನ ಮೀತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲಾ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

Karnataka Bank Recruitment 2024 ಸಂಕ್ಷಿಪ್ತ ವಿವರ:

ಸಂಸ್ಥೆ: ಕರ್ನಾಟಕ ಬ್ಯಾಂಕ್
ಹುದ್ದೆ ಹೆಸರು: ಗ್ರಾಹಕ ಸೇವಾ ಸಹವರ್ತಿ (CSA)
ಕರ್ತವ್ಯದ ಸ್ಥಳ: ಭಾರತದಾದ್ಯಂತ
ವೇತನ: 24,050 – 64,480 ರೂ.
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

ಶೈಕ್ಷಣಿಕ ಅರ್ಹತೆ:
ಕರ್ಣಾಟಕ ಬ್ಯಾಂಕ್ ನೇಮಕಾತಿ ಅರ್ಜಿದಾರರು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸರಬೇಕು.

ವಯೋಮಾನ:
ಕರ್ನಾಟಕ ಬ್ಯಾಂಕ್ ಅಧಿಸೂಚನೆಯ ಮಾನದಂಡಗಳ ಪ್ರಕಾರ, ಅರ್ಜಿದಾರರ ವಯೋಮಿತಿ ದಿನಾಂಕ 01-11-2024 ರಂತೆ ಗರಿಷ್ಠ ವಯಸ್ಸು 26 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC, ST ಅಭ್ಯರ್ಥಿಗಳಿಗೆ: 5 ವರ್ಷ

ಅರ್ಜಿಶುಲ್ಕ:
ಸಾಮಾನ್ಯ, OBC, UR, ಇತರೆ ಅಭ್ಯರ್ಥಿಗಳಿಗೆ: ರೂ. 700/-
SC, ST ಅಭ್ಯರ್ಥಿಗಳಿಗೆ: ರೂ. 600/-
ಪಾವತಿ ವಿಧಾನ: ಆನ್‌ಲೈನ್

Karnataka Bank Recruitment 2024 ವೇತನ ಶ್ರೇಣಿ:
ಕರ್ನಾಟಕ ಬ್ಯಾಂಕ್ ನೇಮಕಾತಿ ಮಾನದಂಡಗಳ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 24,050 ರಿಂದ 64,480/- ಸಂಬಳವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಪ್ರಕಾರ, ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ನೇಮಕ ಮಾಡಲಾಗುತ್ತದೆ.

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ 2024

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 20-11-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2024

ಕೃಷಿ ಸಂಶೋಧನಾ ಸಂಸ್ಥೆ ನೇಮಕಾತಿ 2024

Karnataka Bank Recruitment 2024 ಅಧಿಸೂಚನೆ ಲಿಂಕ್‌ಗಳು:

Official NotificationClick Here
Apply OnlineClick Here
Official Website karnatakabank.com

Leave a Comment