ಗೃಹಲಕ್ಷ್ಮಿ 4 ಸಾವಿರ ರೂ. ಜಮಾ ಮಾಡಲಾಗಿದೆ ! ನೀವು ಈ ರೀತಿ ಚೆಕ್ ಮಾಡಿ | Gruhalakshmi DBT Status

admin

Gruhalakshmi DBT Status
WhatsApp Group Join Now
Telegram Group Join Now

Gruhalakshmi DBT Status: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ನಿಮ್ಮಲ್ಲರಿಗೂ ತಿಳಿಸುವುದೇಂದರೆ, ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಇನ್ನುಳಿಂದ ಕಂತಿನ ಹಣವನ್ನು ಮಹಿಳಾ ಫಲಾನುಭವಿಗಳ ಖಾತೆಗೆ ಕೆಲವು ಜಿಲ್ಲೆಗಳಿಗೆ ಜಮಾ ಮಾಡಲಾಗಿದೆ. ನೀವು ಸಹ ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸ್ಟೇಟಸ್ (Gruhalakshmi Status) ಚೇಕ್ ಮಾಡಬಹುದು. ಈ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ನಿಮ್ಮ ಗೃಹ ಲಕ್ಷ್ಮೀ ಸ್ಟೇಟ್ಸ್ ಚೇಕ್ ಮಾಡಬಹುದು. ಅದಕ್ಕಾಗಿ ಈ ಲೇಖನವನ್ನು ಸಂಪೂರ್ಣ ಓದಿರಿ.

ಹೌದು ಸ್ನೇಹಿತರೆ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ 11ನೇ ಮತ್ತು 12ನೇ ಕಂತಿನ ಒಟ್ಟು 4 ಸಾವಿರ ರೂಪಾಯಿ ಹಣ ಬಿಡುಗಡೆಯಾಗಿದೆ. ಕಳೆದ ಜೂನ್ ತಿಂಗಳಲ್ಲಿ ಹಣ ಜಮಾ ಮಾಡದ ಕಾರಣ ಮೈಸೂರು ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಲಾಗಿತ್ತು ಈ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಯಾಕೆ ಇನ್ನು ಕೂಡ ಹಣ ಜಮಾ ಆಗಿಲ್ಲ? ಕಾರಣ ಜೂನ್ ತಿಂಗಳಲ್ಲಿ ಲೋಕಸಭೆ ಚುನಾವಣೆಯ ನೀತಿ ಸಹಿತೆ ಜಾರಿಯಲ್ಲಿದ್ದ ಕಾರಣ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಇದೇ ತಿಂಗಳು ಜಮಾ ಮಾಡಲಾಗುವುದಾಗಿ ಲಕ್ಷ್ಮಿ ಹೆಬ್ಬಾಳಕರ ಮಾಹಿತಿಯನ್ನು ಒದಗಿಸಿದ್ದಾರೆ.

ಗೃಹಲಕ್ಷ್ಮಿ ಹಣದ ಸ್ಟೇಟ್ಸ್ ಚೆಕ್ ಮಾಡುವುದು ಹೇಗೆ ?

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹನ್ನೊಂದು ಮತ್ತು ಹನ್ನೆರಡನೆಯ ಕಂತಿನ ಹಣ ಇನ್ನು ಕೇವಲ ಮಹಿಳೆಯರಿಗೆ ಬರಬೇಕಿದೆ. ಕೆಲವು ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಇನ್ನೂ ಯಾರ ಖಾತೆಗೆ ಹಣ ಜಮಾ ಆಗಿಲ್ಲ ಅಂತವರು ನಿಮ್ಮ ಮೊಬೈಲ್ ಮೂಲಕವೇ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಎಲ್ಲಾ ಹಣದ ಬಗ್ಗೆ ಸ್ಟೇಟಸ್ ಅನ್ನು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಬಹುದು ಈ ಕೆಳಗಿನ ವಿಧಾನದ ಮೂಲಕ ನೀವು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಬಹುದು.

ಹಂತ-1: ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಭೇಟಿ ನೀಡಿ (DBT KARNATAK) ಎಂದು ಸರ್ಚ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಆ ಅಪ್ಲಿಕೇಶನ್ (App) ಅನ್ನು ಡೌನ್ಲೋಡ್ ಮಾಡಿ.

ಹಂತ-2: ನಂತರ ಮೊಬೈಲ್ ನಲ್ಲಿ ಅಪ್ಲಿಕೇಶನ್ ಒಪನ್ ಮಾಡಿ ಫಲಾನುಭವಿಗಳ 12 ಅಂಕಿ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ(enter).

ಹಂತ-3: ಮೊಬೈಲ್ ಅಪ್ಲಿಕೇಶನ್ ನಿಂದ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರಿಗೆ 6 ಅಂಕಿ (OTP) ಬರುತ್ತದೆ ಅದನ್ನು ಎಂಟರ್ ಮಾಡಿ.

ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

ಹಂತ-4: ನಂತರ ನಿಮಗೆ ತೋಚುವಂತಹ 4 ಅಂಕಿಯ (mPIN) ಪಾಸ್ವರ್ಡ್ ಅನ್ನು ರಚಿಸಿ ಕೆಳಗೆ ಕಾಣುವ Submit ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ-5: ನಂತರ ನೀವು ಮುಖಪುಟದಲ್ಲಿ ಗೃಹಲಕ್ಷ್ಮಿ ಯೋಜನೆಯ DBT Status Check ಬಗ್ಗೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳುತ್ತೀರಿ.

ನಿಮ್ಮ ಖಾತೆಗೆ ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ಜಮಾ ಆಗಿದೆ ಎಂದು ಮತ್ತು ಯಾವ ದಿನಾಂಕದಂದು ಜಮಾ ಆಗಿದೆ ಎಂಬ ಮಾಹಿತಿ ತಿಳಿಸುತ್ತದೆ.

ರೇಷನ್ ಕಾರ್ಡ್: ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್..! ನಿಮ್ಮ ರೇಷನ್ ಕಾರ್ಡ್ ಸ್ಟೇಟ್ಸ್ ಈ ರೀತಿ ಚೆಕ್ ಮಾಡಿ
ಬೆಳೆ ಪರಿಹಾರ: ರೈತರ ಖಾತೆಗೆ 3 ಸಾವಿರ ರೂ. ಜಮಾ ನಿಮಗೂ ಬಂತಾ ನೋಡಿ 

WhatsApp Group Join Now
Telegram Group Join Now

Leave a Comment