ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ (ESIC Karnataka) ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ, ಅಸೋಸಿಯೇಟ್ ಪ್ರೊಫೆಸರ್ ಪೋಸ್ಟ್ ಗಳನ್ನು ನೇಮಕ ಮಾಡಿಕೊಳ್ಳಲು ESIC Karnataka ಅಧಿಸೂಚನೆಯನ್ನು ಹೊರಡಿಸಿದೆ.
ರಾಜ್ಯ ವಿಮಾ ನಿಗಮ ಕರ್ನಾಟಕ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವೇತನ, ವಯಸ್ಸಿನ ಮೀತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲಾ ಮಾಹಿತಿಯನ್ನು ಕೆಳಗೆ ಇಲ್ಲಿದೆ.
ESIC Karnataka Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ (ESIC Karnataka)
ಹುದ್ದೆ: ಸಹಾಯಕ ಪ್ರಾಧ್ಯಾಪಕ, ಅಸೋಸಿಯೇಟ್ ಪ್ರೊಫೆಸರ್
ಹುದ್ದೆಗಳ ಸಂಖ್ಯೆ: 76
ಕರ್ತವ್ಯದ ಸ್ಥಳ: ಕಲ್ಬುರ್ಗಿ (ಕರ್ನಾಟಕ)
ಸಂಬಳ: 1,00,000-2,34,630 ರೂ.
ಹುದ್ದೆಗಳ ಸಂಖ್ಯೆ:
ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್: 06
ಹಿರಿಯ ನಿವಾಸಿ: 36
ಪ್ರೊಫೆಸರ್: 05
ಅಸೋಸಿಯೇಟ್ ಪ್ರೊಫೆಸರ್: 14
ಸಹಾಯಕ ಪ್ರಾಧ್ಯಾಪಕ: 15
ಅರ್ಜಿ ಶುಲ್ಕ:
ಸಾಮಾನ್ಯ, OBC, EWS ಅಭ್ಯರ್ಥಿಗಳು: 300 ರೂ. ಪಾವತಿಸಬೇಕು.
SC, ST ಅಭ್ಯರ್ಥಿಗಳು: ಯಾವುದೇ ಶುಲ್ಕ ಇಲ್ಲ.
ಶುಲ್ಕ ಪಾವತಿ ಮಾಡುವ ವಿವರ: ಡಿಮ್ಯಾಂಡ್ ಡ್ರಾಫ್ಟ್
ವಯೋಮಿತಿ:
ESIC ಕರ್ನಾಟಕ ಅಧಿಸೂಚನೆಯ ಪ್ರಕಾರ, ಅರ್ಜಿದಾರರ ಗರಿಷ್ಠ ವಯೋಮಿತಿಯು ದಿನಾಂಕ 01-07-2024 ಕ್ಕೆ 69 ವರ್ಷದೊಳಗೆ ಇರಬೇಕು.
ಶೈಕ್ಷಣಿಕ ಅರ್ಹತೆ:
ESIC ಕರ್ನಾಟಕ ಅರ್ಜಿ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ MBBS, MD, MS, DM, MCH, DNB, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ESIC Karnataka Recruitment 2024 ವೇತನ:
ESIC ಕರ್ನಾಟಕ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಪ್ರತಿ ತಿಂಗಳು ರೂ. 1,00,000 ರಿಂದ 2,34,630 ವರಗೆ ಸಂಬಳ ಪಡೆಯಬಹುದು.
ಹುದ್ದೆವಾರು ಸಂಬಳ ತಿಂಗಳಿಗೆ :
ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್: ರೂ.1,00,000
ಹಿರಿಯ ನಿವಾಸಿ: ರೂ.1,34,046
ಪ್ರೊಫೆಸರ್: ರೂ.2,34,630
ಅಸೋಸಿಯೇಟ್ ಪ್ರೊಫೆಸರ್: ರೂ.1,56,024
ಸಹಾಯಕ ಪ್ರಾಧ್ಯಾಪಕ: ರೂ.1,34,046
ಆಯ್ಕೆ ವಿಧಾನ:
ನೇಮಕಾತಿ ಪ್ರಕಾರ, ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ವಿಳಾಸ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 15 ಅಕ್ಟೋಬರ್ 2024 ರೊಳಗೆ ಅಗತ್ಯ ದಾಖಲೆಗಳೊಂದಿಗೆ “ESIC Medical College & Hospital, Kalaburagi, Karnataka” ಈ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಬೆಳ್ಳಗೆ 09:30 ಕ್ಕೆ ಹಾಜರಾಗಬೇಕು.
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯಾದ ದಿನಾಂಕ:30/09/2024
ದಾಖಲೆಗಳ ಪರಿಶೀಲನೆಯ ದಿನಾಂಕ: 14 ಅಕ್ಟೋಬರ್,2024
ವಾಕ್-ಇನ್ ಇಂಟವ್ರ್ಯ ದಿನಾಂಕ: 15ಅಕ್ಟೋಬರ್,2024 ಬೆಳ್ಳಗೆ 09:30
ಕರ್ನಾಟಕ ಲೋಕೋಪಯೋಗಿ ಇಲಾಖೆ ನೇಮಕಾತಿ 83,700 ವೇತನ
ESIC Karnataka Recruitment 2024 ಪ್ರಮುಖ ಲಿಂಕ್‌ಗಳು:
Official Notification & Application Form – Super Specialist: Click Here
Official Notification & Application Form – Senior Resident: Click Here
Official Notification & Application Form – Professor, Assistant Professor: Click Here
Official Website: esic.nic.in