Gold Rate Today: ಬಂಗಾರ ಖರೀದಿಸುವರಿಗೆ ಗುಡ್ ನ್ಯೂಸ್ ಈ ಸಮಯದಲ್ಲಿ ಚಿನ್ನ ಪ್ರಿಯರಿಗೆ ಸುವರ್ಣಾವಕಾಶ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ವ್ಯತ್ಯಯ ಮೊದಲಾದ ಕಾರಣದಿಂದ ಬಂಗಾರದ ಬೆಲೆ ಸತತವಾಗಿ ಇಳಿಕೆ ಆಗುತ್ತಿದೆ. 10 ದಿನಗಳಲ್ಲಿ ಶೇ. 10ರಷ್ಟು ಇಳಿಕೆ ಕಂಡಿದೆ.
ಹಿಂದಿನ ಹತ್ತು ದಿನಗಳಲ್ಲಿ ಚಿನ್ನ ಬರೋಬ್ಬರಿ 560 ರೂ.ನಷ್ಟು ಬೆಲೆ ಇಳಿಕೆ ಆಗಿದೆ. ಬಜೆಟ್ ಪೂರ್ವದಿಂದಲೇ ಬಂಗಾರದ ಬೆಲೆ ಇಳಿಮುಖವಾಗಿದೆ.
ಕರ್ನಾಟಕ ಚಿನ್ನ ಮತ್ತು ಬೆಳ್ಳಿ ದರ (ಜುಲೈ 28):
18 ಕ್ಯಾರಟ್ನ ಚಿನ್ನದ ಬೆಲೆ 10 ಗ್ರಾಂ : 51,100 ರೂ.
22 ಕ್ಯಾರಟ್ನ ಚಿನ್ನದ ಬೆಲೆ 10 ಗ್ರಾಂ : 63,000 ರೂ.
24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂ : 68,730 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ.
ಕರ್ನಾಟಕ ಚಿನ್ನ ಮತ್ತು ಬೆಳ್ಳಿ ದರ (ಜುಲೈ 27):
18 ಕ್ಯಾರಟ್ನ ಚಿನ್ನದ ಬೆಲೆ 10 ಗ್ರಾಂ : 51,1750 ರೂ.
22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂ : 63,250 ರೂ.
24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂ: 69,000 ರೂ.