Gold Silver Rate Today: ಚಿನ್ನದ ಬೆಲೆಯಲ್ಲಿ ಏರಿಕೆ ನಂತರ ಮತ್ತೆ ಇಳಿಕೆ

admin

Gold Silver Rate Today
WhatsApp Group Join Now
Telegram Group Join Now

Gold Silver Rate Today: ಕೇಂದ್ರ ಬಜೆಟ್ ನಲ್ಲಿ ಸುಂಕ ಕಡಿಮೆ ಮಾಡಿದ ಬಳಿಕ ಭಾರೀ ಪ್ರಮಾಣದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ ಮತ್ತೆ ಕಳೆದ ಮೂರು ದಿನಗಳಿಂದ ಸತತವಾಗಿ ಏರಿಕೆ ಯಾಗಿದೆ. ಆದರೆ ಇದೀಗ ಚಿನ್ನದ ದರ ಮತ್ತೆ ತಗ್ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾದರು, ದೇಶಿಯ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಇಳಿಕೆಯಾಗಿದೆ.

ಚಿನ್ನ ಬೆಲೆ ಇಂದು ಎಷ್ಟಿದೆ (ಭಾನುವಾರ). ಯಾವ್ಯಾವ ನಗರದಲ್ಲಿ ಚಿನ್ನ ದರ ಎಷ್ಟಾಗಿದೆ, ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ:
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 64,800 ರೂ‌
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,690 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 872 ರೂ.

ಕರ್ನಾಟಕದಲ್ಲಿ ಚಿನ್ನ, ಬೆಳ್ಳಿ ಬೆಲೆ:
22 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ: 64,800 ರೂ.
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,690 ರೂ‌.
ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ.

Gold Silver Rate Today ಬೆಂಗಳೂರಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಏರುಪೇರು ಆಗದೆ ಸ್ಥಿರವಾಗಿದೆ. ಹೈದರಾಬಾದ್ ನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ . 22ಕ್ಯಾರೆಟ್ ಚಿನ್ನ ಬೆಲೆ 10 ಗ್ರಾಂಗೆ 100 ರೂ. ಇಳಿಕೆಯಾಗಿದ್ದು, ರೂ. 64,700 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂ 110 ರೂ. ಇಳಿಕೆಯಾಗಿ ರೂ. 70580ರೂ ಖರೀದಿಸಬಹುದು. ದೆಹಲಿಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 100 ರೂ. ಇಳಿಕೆ, 64,850 ರೂ. ಇದು. ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 110 ರೂ. ರವರೆಗೆ ಇಳಿಕೆ ಕಂಡಿದೆ,70730 ರೂ.ನಲ್ಲಿ ವಹಿವಾಟು ಆಗುತ್ತಿದೆ.

ಭಾರತದ ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ ​ಗೆ):
ಬೆಂಗಳೂರು: 64,800 ರೂ., ಚೆನ್ನೈ: 64,600 ರೂ., ಮುಂಬೈ: 64,800 ರೂ., ದೆಹಲಿ: 64,950 ರೂ., ಕೋಲ್ಕತಾ: 64,800 ರೂ., ಕೇರಳ: 64,800 ರೂ., ಅಹ್ಮದಾಬಾದ್: 64,850 ರೂ., ಜೈಪುರ್: 64,950 ರೂ., ಲಕ್ನೋ: 64,950 ರೂ ಮತ್ತು ಭುವನೇಶ್ವರ್: 64,800 ರೂ‌.

  1. ರೇಷನ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ
  2. ಸರ್ಕಾರದಿಂದ ರೈತರಿಗೆ ಟ್ರಾಕ್ಟರ್ ಖರೀದಿಸಲು ಶೇ 50% ಸಬ್ಸಿಡಿ ಯೋಜನೆ 
  3. ದನದ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 57,000 ರೂ. ಹಣ
WhatsApp Group Join Now
Telegram Group Join Now

Leave a Comment