ಕೊಂಕಣ ರೈಲ್ವೇ ನೇಮಕಾತಿ 2024 | Konkan Railway Corporation Limited Recruitment 2024

ಭಾರತೀಯ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL) ಖಾಲಿ ಇರುವ ಅಪ್ರೆಂಟಿಸ್ ಪೋಸ್ಟ್ ಗಳನ್ನು ನೇಮಕ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಭಾರತೀಯ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (Konkan Railway Corporation Limited Recruitment 2024) ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವೇತನ, ವಯಸ್ಸಿನ ಮೀತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲಾ ಮಾಹಿತಿಯನ್ನು ಕೆಳಗೆ ಇಲ್ಲಿದೆ.

Konkan Railway Corporation Limited Recruitment 2024 ಸಂಕ್ಷಿಪ್ತ ವಿವರ:


ಇಲಾಖೆ : ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL)
ಹುದ್ದೆಗಳ ಸಂಖ್ಯೆ : 190
ಹುದ್ದೆ : ಅಪ್ರೆಂಟಿಸ್
ಕರ್ತವ್ಯದ ಸ್ಥಳ : ಕರ್ನಾಟಕ, ಮಹಾರಾಷ್ಟ್ರ, ಗೋವಾ.

ಹುದ್ದೆಗಳ ಮಾಹಿತಿ:
ಪದವೀಧರ ಅಪ್ರೆಂಟಿಸ್ (ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್) : 80
ಡಿಪ್ಲೊಮಾ ಅಪ್ರೆಂಟಿಸ್ : 80
ಪದವೀಧರ ಅಪ್ರೆಂಟಿಸ್ (ಜನರಲ್ ಸ್ಟ್ರೀಮ್) : 30

ಶೈಕ್ಷಣಿಕ ಅರ್ಹತೆ:
ಗ್ರಾಜುಯೇಟ್ ಅಪ್ರೆಂಟಿಸ್: (ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್): BE ಅಥವಾ B.Tech
ಡಿಪ್ಲೊಮಾ ಅಪ್ರೆಂಟಿಸ್: ಡಿಪ್ಲೊಮಾ
ಗ್ರಾಜುಯೇಟ್ ಅಪ್ರೆಂಟಿಸ್ (ಜನರಲ್ ಸ್ಟ್ರೀಮ್): ಪದವಿ, ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಎಂಎಸ್, ಪದವಿ

ವೇತನ ಶ್ರೇಣಿ:
ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.4000-4500 ಸಂಬಳ ನೀಡಲಾಗುತ್ತದೆ.

ವಯೋಮಿತಿ:
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷದೊಳಗೆ ಇರಬೇಕು.

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ

ಅರ್ಜಿ ಶುಲ್ಕ:
SC/ST/ಮಹಿಳೆ/ಅಲ್ಪಸಂಖ್ಯಾತರು/EWS ಅಭ್ಯರ್ಥಿಗಳು: ಶುಲ್ಕ ಇರುವುದಿಲ್ಲ.
ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.100.
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ವಿಧಾನ:
ಮೆರಿಟ್ ಪಟ್ಟಿ, ದಾಖಲೆಗಳ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03-10-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-ನವೆಂಬರ್-2024

IIPM ಬೆಂಗಳೂರು ನಲ್ಲಿ ಪ್ರೊಫೆಸರ್ ಹುದ್ದೆಗಳ ನೇಮಕಾತಿ 2024

Konkan Railway Corporation Limited Recruitment 2024 ಅಧಿಸೂಚನೆ ಲಿಂಕ್‌ಗಳು:

Official NotificationClick Here
Apply OnlineClick Here
Registration:Click Here
Official Websitekonkanrailway.com

Leave a Comment