NABARD Job 2024 : ನಬಾರ್ಡ್ ನಲ್ಲಿ 102 ಹುದ್ದೆಗಳ ನೇಮಕಾತಿ 2024

NABARD Job 2024: ನಬಾರ್ಡ್ ನಲ್ಲಿ ಖಾಲಿ ಇರುವ ಸಹಾಯಕ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. NABARD ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಬಂಧಿಸಿದ ವಿದ್ಯಾರ್ಹತೆ, ಹುದ್ದೆಗಳ ಸಂಖ್ಯೆ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು, ಸಮಗ್ರ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ನೇಮಕಾತಿ ಸಂಸ್ಥೆ: ನ್ಯಾಷನಲ್ ಬ್ಯಾಂಕ್ ಪೋರ್ ಅಗ್ರಿಕಲ್ಚರ್ ರೂರಲ್ ಡೆವಲಪ್ಮೆಂಟ್ (NABARD)
ಹುದ್ದೆ: ಸಹಾಯಕ ಮ್ಯಾನೇಜರ್
ಹುದ್ದೆಗಳು: 102

NABARD Job 2024 ಹುದ್ದೆಗಳ ವಿವರ:

ಸಹಾಯಕ ವ್ಯವಸ್ಥಾಪಕ (RDBS): 100
ಸಹಾಯಕ ವ್ಯವಸ್ಥಾಪಕ (ರಾಜಭಾಷಾ): 02

ಶೈಕ್ಷಣಿಕ ಅರ್ಹತೆ:
ನಬಾರ್ಡ್ ನೇಮಕಾತಿ ಅನ್ವಯ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ:
Nabard ನೇಮಕಾತಿ ಪ್ರಕಾರ ವಯಸ್ಸು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ಒಳಗಿರಬೇಕು.

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗೆ : 05 ವರ್ಷಗಳು
OBC ಅಭ್ಯರ್ಥಿಗೆ : 03 ವರ್ಷಗಳು
PWBD (ಸಾಮಾನ್ಯ) ಅಭ್ಯರ್ಥಿಗೆ : 10 ವರ್ಷ
PWBD (OBC) ಅಭ್ಯರ್ಥಿಗೆ : 13 ವರ್ಷಗಳು
PWBD (SC/ST) ಅಭ್ಯರ್ಥಿಗೆ : 15 ವರ್ಷಗಳು

 12ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗ

ವೇತನ ಶ್ರೇಣಿ:
ಪ್ರತಿ ತಿಂಗಳು 44,500 ರಿಂದ 1,00,000 ರೂ. ವೇತನವನ್ನು ನಿಗದಿಪಡಿಸಿದೆ.

ಅರ್ಜಿಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ. 850
SC/ ST/ PWBD ಅಭ್ಯರ್ಥಿಗಳಿಗೆ: ರೂ. 150

ಶುಲ್ಕ ಪಾವತಿಸುವ ವಿಧಾನ: Online

NABARD Job 2024 ಆಯ್ಕೆ ವಿಧಾನ:
ಪ್ರಿಲಿಮ್ಸ್ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯುತ್ತದೆ.

ಅಧಿಸೂಚನೆ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 27,07,2024
ಅರ್ಜಿ ಸಲ್ಲಿಸಲು ಕೊನೆಯ ದಿನ: 15,08,2024

ಪ್ರಮುಖ ಲಿಂಕ್‌ಗಳು:
ಅಪ್ಲೈ ಆನ್‌ಲೈನ್ : Apply
ಅಧಿಸೂಚನೆ: ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: nabard.org

Leave a Comment