ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದುವು ಕಡ್ಡಾಯ! ಸರ್ಕಾರದ ಹೊಸ ರೂಲ್ಸ್ Pumpset Adhar link

WhatsApp Group Join Now
Telegram Group Join Now

ನಮಸ್ಕಾರ ಸಮಸ್ತ ಕರ್ನಾಟಕ ರೈತ ಜನತೆಗೆ ಮತ್ತೊಂದು ಹೊಸ ಲೇಖನದ ಮೂಲಕ ನಮ್ಮೆಲ್ಲರಿಗೂ ತಿಳಿಸುವುದೇಂದರೆ ಕರ್ನಾಟಕ ಸರ್ಕಾರದಿಂದ ರಾಜ್ಯ ರೈತರಿಗೆ ಒಂದು ಮುಖ್ಯ ಆದೇಶವನ್ನು ಹೊರಡಿಸಿದೆ. ಅದೇನೆಂದರೆ ನೀವು ಏನಾದರೂ ಕೃಷಿ ಭೂಮಿಗೆ ಪಂಪ್ ಸೆಟ್ (Pumpset Adhar link) ಅಳವಡಿಸಿದರೆ ಆಧಾರ ಲಿಂಕ್‌ ಮಾಡಿದೆ ಇದರೆ ಮತ್ತು ಹೇಗೆ ಆಧಾರ ಲಿಂಕ್‌ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಈ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಬೇಕು.

ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಎಸ್ಕಾಂ ಗಳಿಂದ ರೈತರು ಕೃಷಿ ಉದ್ದೇಶಕ್ಕಾಗಿ ಬಳಸುತ್ತಿರುವ ಪಂಪ್ ಸೆಟ್ ಗಳ ಆರ್ ಆರ್ (RR) ನಂಬರ್‌ ಮತ್ತು ಮಾಲೀಕರ ಆಧಾರ್ ನಂಬ‌ರ್ ಲಿಂಕ್‌ ಮಾಡಲು ಹೊಸ ಆದೇಶ ಹೊರಡಿಸಿದೆ.

ಗ್ರಾಹಕರ ಆಧಾ‌ರ್ ಕಾರ್ಡ್ ಮತ್ತು ಆ‌ರ್.ಆ‌ರ್. ನಂಬರ್‌ ಎರಡು ಒಂದಕ್ಕೊಂದು ಹೊಂದಾಣಿಕೆ ಅಗುತ್ತಿದೆಯೇ? ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ಇಲಾಖೆ ಈ ಕ್ರಮವನ್ನು ಜಾರಿಗೊಳಿಸಲಾಗಿದೆ‌.

(Aadhar Card Link Pump Set) ಆಧಾ‌ರ್ ಲಿಂಕ್ ಏಕೆ?
ರಾಜ್ಯ ಸರಕಾರಗಳು ಪ್ರತಿ ವರ್ಷ ವಿದ್ಯುತ್ ಇಲಾಖೆಗೆ ನೀಡುತ್ತಿರುವ ವಿದ್ಯುತ್ ವೆಚ್ಚ ಮತ್ತು ವಿದ್ಯುತ್ ಬಳಕೆಗೂ ಹೋಲಿಕೆ ಆಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಪ್ರತುಸ್ತ ಅಕ್ರಮ ಪಂಪ್‌ಸೆಟ್ ಗಳಿಗೆ ಕಡಿವಾಣ ಹಾಕಲು ಆಧಾರ್ ಲಿಂಕ್ ಮಾಡಿಸುವುದು ಪ್ರಮುಖವಾಗಿದೆ.

ಸರಕಾರ ನೀಡುತ್ತಿರುವ ಸಬ್ಸಿಡಿ ನೈಜ ಫಲಾನುಭವಿಗಳಿಗೆ ತಲುಪುತ್ತಿದೆಯೇ ಅಥವಾ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಕೆಲವು ಶ್ರೀಮಂತ ರೈತರು ಸಹ ಉಚಿತ ವಿದ್ಯುತ್ ಬಳಕೆ ಮಾಡುತ್ತಿರುವುದು. ಇಂತಹ ಗ್ರಾಹಕರಿಗೆ ಕಡಿವಾಣ ಹಾಕಲು ಇದನ್ನು ಜಾರಿಗೊಳಿಸಿಲಾಗಿದೆ.

Pumpset Adhar link ಆಧಾರ್ ಲಿಂಕ್ ಹೇಗೆ ಮಾಡುವುದು ಹೇಗೆ?
ನೀವೆನಾದರು ಇನ್ನೂ ಕೃಷಿ ಪಂಪ್ ಸೆಟ್ ಆರ್ ಆರ್ (RR Number) ನಂಬರ್‌ ಮತ್ತು ಆಧಾರ್ ಕಾರ್ಡ್ (Adhar Number link) ಜೋಡಣೆಯನ್ನು ಮಾಡದೆ ಇದರೆ ನೀವು ಈ ಕೂಡಲೇ ನಿಮ್ಮ ಹತ್ತಿರವಿರುವ KEB ಅಥವಾ ಎಸ್ಕಾಂ ಲೈನ್ ಮ್ಯಾನ್ ಹತ್ತಿರ ತೆರಳಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್‌ ಲಿಂಕ್‌ ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ಯಾವುದೇ ಕಚೇರಿ ಭೇಟಿನೀಡುವ ಅವಶ್ಯಕತೆಯಿರುವುದಿಲ್ಲ.

  1. ದನದ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 57,000 ರೂ. ಹಣ
  2. ಪಿಎಂ ಕಿಸಾನ್ ಹಣ ಜಮಾ ಆಗಿರುವ ಮೆಸೇಜ್ ಬರುತ್ತಿಲ್ಲವೇ? ಈ ರೀತಿ eKYC ಮೊಬೈಲ್ ನಲ್ಲಿ ಮಾಡಿ
  3. ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆ ಮಾಡಿ, 74 ಲಕ್ಷ ಪಡೆಯಬಹುದು

WhatsApp Group Join Now
Telegram Group Join Now

Leave a Comment