ಇವತ್ತಿನ ಬಂಗಾರದ ಬೆಲೆ ಎಷ್ಟು ಕಡಿಮೆ ಗೊತ್ತಾ? Today Gold Price

Today Gold Price: ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಇದಕ್ಕೆ ಮುಖ್ಯ ಕಾರಣ ಜುಲೈ 23ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಚಿನ್ನ & ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5℅ ಕಡಿಮೆ ಮಾಡಲಾಗಿದೆ. ಹಾಗಾಗಿಯೇ ಹೂಡಿಕೆಯ ಟ್ರೆಂಡ್ ಬದಲಾಗಿದ್ದು, ಹೂಡಿಕೆದಾರರ ಕಣ್ಣು ಚಿನ್ನದ ಮೇಲೆ ಬಂದಿದ್ದೆ.

ಸದ್ಯದ ಟ್ರೆಂಡ್ ನೋಡ್ತಾ ಇದ್ರೆ ದೇಶದಲ್ಲಿ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಮತ್ತಷ್ಟು ಇಳಿಕೆಯಾಗುವಂತಹ ಸಾಧ್ಯತೆಯಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇವತ್ತು 64,000 ಆಗಿದೆ.

ಕರ್ನಾಟಕದಲ್ಲಿ ಜುಲೈ 25 ರ ಚಿನ್ನದ ಬೆಲೆ:
18 ಕ್ಯಾರೆಟ್ ಬಂಗಾರದ ದರ: ಪ್ರತಿ 10 ಗ್ರಾಂ ಗೆ 53,140 ರೂ.
22 ಕ್ಯಾರೆಟ್ ಬಂಗಾರದ ಬೆಲೆ: ಪ್ರತಿ 10 ಗ್ರಾಂ ಗೆ 64,950 ರೂ.
24 ಕ್ಯಾರೆಟ್ ಬಂಗಾರದ ಬೆಲೆ: ಪ್ರತಿ 10 ಗ್ರಾಂ ಗೆ 69,820 ರೂ.

ಕರ್ನಾಟಕದಲ್ಲಿ ಜುಲೈ 24 ರ ಚಿನ್ನದ ಬೆಲೆ:
18 ಕ್ಯಾರೆಟ್ ಬಂಗಾರದ ಬೆಲೆ: ಪ್ರತಿ 10 ಗ್ರಾಂ ಗೆ 52,370 ರೂ.
22 ಕ್ಯಾರೆಟ್ ಬಂಗಾರದ ದರ: ಪ್ರತಿ 10 ಗ್ರಾಂ ಗೆ 64,000 ರೂ.
24 ಕ್ಯಾರೆಟ್ ಬಂಗಾರದ ಬೆಲೆ: ಪ್ರತಿ 10 ಗ್ರಾಂ ಗೆ 70,860 ರೂ.

ಗಮನಿಸಿ: ಇಲ್ಲಿ ನೀಡಲಾದ ಎಲ್ಲ ಬೆಲೆಗಳು ಮಾರುಕಟ್ಟೆಯ ದರಗಳನ್ನು ಪ್ರತಿನಿಧಿಸುತ್ತವೆ ಮತ್ತು ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಟ್ಯಾಕ್ಸ್ ಒಳಗೊಂಡಿಲ್ಲ. ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಬಂಗಾರದ ಅಂಗಡಿಗೆ ಭೇಟಿ ನೀಡಿ.

  1. ಗೃಹಲಕ್ಷ್ಮಿ ಪೇಂಡಿಂಗ್ 4,000 ರೂ. ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ 
  2. ಇ-ಶ್ರಮ ಕಾರ್ಡ್ ಫಲಾನುಭವಿಗಳಿಗೆ ಪ್ರತಿ ತಿಂಗಳು 1,000 ರೂ.
  3. ಅನ್ನ ಭಾಗ್ಯ ಯೋಜನೆಯ ಹಣ ಬಂತಾ ನಿಮ್ಮಗೂ DBT Status ನೋಡಲು ಡೈರೆಕ್ಟ್ ಲಿಂಕ್‌
  4. ಬೆಳೆ ಪರಿಹಾರ: ರೈತರ ಖಾತೆಗೆ 3 ಸಾವಿರ ರೂ. ಜಮಾ ನಿಮಗೂ ಬಂತಾ ನೋಡಿ 

Leave a Comment